ಜನುಮದಿನದ ಶುಭಾಶಯಗಳು ದರ್ಶನ್ ಸರ್ . ಸದಾ ಕಾಲ ಅಭಿಮಾನಿಗಳ ಹೃದಯದಲ್ಲಿ ರಾರಾಜಿಸುತ್ತಿರಿ. Wish you all the happiness and great health sir @dasadarshan sir. 🤗
Naveen shankar
1,599 posts
- Not Rudra.. Not Vardha.. This man, Pandit's character driving me crazyyy! 2nd most violent Man in movie.. His presence on screen is too good! Waiting for his role in 2nd Part and Deva-Pandit faceoff!!🤞 @Nwinshankar #Prabhas #SalaarOnNetflix #Salaar
00:00 - ರೈತರ ಬೆಳೆಗೆ ಬೀಳೋ ಹುಳ ಆಗ್ಬೇಡ,ಬೆಳೆಗೆ ಬೇಕಾಗಿರೋ ಎರೆಹುಳ ಆಗು.Wit this insightful dialogue of #Maasthi want to congratulate @TharunSudhir #kaatera an emotional,intriguing film.Thank U @dasadarshan sir ಹೇಳಲೇಬೇಕಾದ ವಿಷಯಗಳನ್ನ ಸ್ಟಾರೊಬ್ಬರು ಹೇಳಿದಾಗ ತಲುಪುವ ರೀತಿ,ಪರೀದಿಗಳೆರಡೂ ದೊಡ್ಡವಾಗಿರುತ್ತವೆ❤️
- ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಿಗೆ ಹುಟ್ಟು ಹಬ್ಬದ ಶುಭಾಷಯಗಳು Hapy birthday @KicchaSudeep sir 🤗🙏 And #MaximumMass is lit 🔥 youtu.be/fgbZGDjzXUc?si… All the best team #MaxTheMovie @Max_themovie @theVcreations @Kichchacreatiin @vijaykartikeyaa @AJANEESHB
- ನಿಮ್ಮ ಈ ಸುದೀರ್ಘ ಸಿನಿಮಾ ಪಯಣ ಹಲವರಿಗೆ ಸ್ಪೂರ್ತಿದಾಯಕ.ಅಭಿನಂದನೆಗಳು ಮತ್ತು ಜನುಮದಿನದ ಶುಭಾಶಯಗಳು. ದರ್ಶನ ಸರ್,may your victorious journey keep inspiring us ! Happy birthday @dasadarshan sir 🤗 #HappyBirthdayDBoss
- ಬೆಳಗಾವಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು ಆತಂಕ ಮೂಡಿಸುತ್ತಿದೆ. ಕನ್ನಡಿಗರನ್ನು ಅವಮಾನಿಸಿದವರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕಾರಣಿಗಳು ಪದೇ ಪದೇ ತೊಂದರೆ ಅನುಭವಿಸುತ್ತಿರುವ ಕನ್ನಡಿಗರಿಗೆ, ಶಾಶ್ವತ ಪರಿಹಾರ ದೊರಕಿಸಿಕೊಡಬೇಕು. #ಸಿರಿಗನ್ನಡಂ_ಗೆಲ್ಗೆ
- ಜನುಮ ದಿನದ ಶುಭಾಶಯಗಳು ಸುದೀಪ್ ಸರ್ .ನಿಮ್ಮ ಪ್ರೀತಿ ತುಂಬಿದ ಮನಸ್ಸು ಸದಾ ತಂಪಾಗಿರಲಿ. ಆರೋಗ್ಯ, ಶ್ರೇಯಸ್ಸು ಸದಾ ಜೊತೆಗಿರಲಿ. ನಿಮ್ಮನ್ನ ಪ್ರೀತಿಸಿವ ಕೋಟಿ ಕನ್ನಡ ಮಸ್ಸುಗಳಲ್ಲಿ ನಾನು ಒಬ್ಬ . Keep inspiring us sir. @KichchaSudeepa #HappyBirthdaykichhasir 🤗🙏🏾 #kichcha #AbhinayaChakravarthy
- 2nd most voilent man pandit about most Voilent man Devaratha Salaar Can't wait for face off b/w #Prabhas & @Nwinshankar
- ನಿಜ ದೇವರು, ನಡೆದಾಡುವ ದೇವರು, ಮಹಾನ್ ಜ್ಞಾನ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಜಯಂತಿಯ ಶುಭಾಶಯಗಳು🙏🏾 #shrishivakumarswamijijayanthi
- #Kaatera ಡಿಸೆಂಬರ್ ಧಮಾಖ #december29 🔥 ಶುಭವಾಗಲಿ ಗೆಲುವಾಗಲಿ ಸರ್ youtu.be/L1KYlnMRtqc?si… @dasadarshan @TharunSudhir @Rockline_ 🤗
- ಕಾತುರದಿಂದ ಕಾಯುತ್ತಿದ್ದ ಹಬ್ಬ ಶುರು😍 ಅಭಿಮಾನಿಯಾಗಿ,ಸಿನೆಮಾ ಕುಟುಂಬದ ಕಿರಿಯನಾಗಿ ನನ್ನಿಂದ ನನ್ನ "ನೋಡಿದವರು ಏನಂತಾರೆ" #nodidavaruenanthare ಚಿತ್ರತಂಡದಿಂದ ರಾಬರ್ಟ್ ಚಿತ್ರಕ್ಕೆ ಶುಭಾಶಯಗಳು All the best @dasadarshan sir @TharunSudhir sir @umap30071 sir @StarAshaBhat n team #Roberrt #DBoss @hippo_kiddo


















