ಕರ್ನಾಟಕದ ನವೋದ್ಯಮ ಇಕೋಸಿಸ್ಟಮ್ ವ್ಯವಸ್ಥೆಯು ಹೊಸ ಆಲೋಚನೆಯನ್ನು ಬೆಂಬಲಿಸುವ, ಸ್ಟಾರ್ಟಪ್ ಗಳಿಗೆ ವೇಗ ನೀಡುವ ಮತ್ತು ಜಗತ್ತಿನ ಮೇಲೆ ಪರಿಣಾಮ ಬೀರುವ ದೂರದೃಷ್ಟಿಯ ಮೇಲೆ ನಿರ್ಮಿತವಾಗಿದೆ.
@PriyankKharge
1/3
ITBT Karnataka
8,185 posts
Official handle of Department of Electronics, Information Technology, Biotechnology and Science & Technology.
- ಸ್ಟಾರ್ಟಪ್ ನೀತಿ, ELEVATE, LEAP, DeepTech Decade, Global Innovation Alliance ಮತ್ತು KATALYST ಮೊದಲಾದ ಪ್ರಮುಖ ಹೆಜ್ಜೆಗಳ ಮೂಲಕ ಕರ್ನಾಟಕವು ನವೋದ್ಯಮವನ್ನು ಉತ್ತೇಜಿಸುತ್ತಿದ್ದು, ಉದ್ಯಮಶೀಲತೆಯನ್ನು ಬೆಂಬಲಿಸುತ್ತಿದ್ದು 2/3ಸ್ಟಾರ್ಟಪ್‌ಗಳಿಗೆ ಬೆಳೆಯಲು ಮತ್ತು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಅಗತ್ಯವಾದ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಈ ಎಲ್ಲಾ ಯೋಜನೆಗಳು ಒಟ್ಟಾಗಿ ಕರ್ನಾಟಕವನ್ನು ನವೋದ್ಯಮ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯ ಆದ್ಯತೆಯ ತಾಣವನ್ನಾಗಿ ರೂಪಿಸುತ್ತಿವೆ. 3/3
- Karnataka's innovation ecosystem is built on a vision that empowers ideas, accelerates startups, and drives global impact. Through flagship initiatives such as the Startup Policy, ELEVATE, LEAP, DeepTech Decade, Global Innovation Alliance and KATALYST @PriyankKharge 1/2Karnataka continues to nurture innovation, support entrepreneurs, and create opportunities for startups to scale and succeed. Together, these initiatives are strengthening Karnataka's position as a preferred destination for innovation, technology, and entrepreneurship. 2/2
- ಕರ್ನಾಟಕದ ಸ್ಟಾರ್ಟಪ್ ಇಕೋಸಿಸ್ಟಮ್ ತನ್ನ ಅದ್ಭುತ ಬೆಳವಣಿಗೆಯ ಪಯಣವನ್ನು ಮುಂದುವರಿಸುತ್ತಿದೆ. $153 ಬಿಲಿಯನ್ ಮೌಲ್ಯದ ಸ್ಟಾರ್ಟಪ್ ಇಕೋಸಿಸ್ಟಮ್, ಕಳೆದ ಐದು ವರ್ಷಗಳಲ್ಲಿ 190% ಬೆಳವಣಿಗೆ, $39 ಬಿಲಿಯನ್ ವೆಂಚರ್ ಕ್ಯಾಪಿಟಲ್ ಹೂಡಿಕೆ, ಹಾಗೂ $46 ಬಿಲಿಯನ್ ಮೌಲ್ಯದ ಸ್ಟಾರ್ಟಪ್ ಎಕ್ಸಿಟ್‌ಗಳು @PriyankKharge 1/3— ಇವುಗಳೊಂದಿಗೆ ಕರ್ನಾಟಕದ ಬೆಂಗಳೂರು ವಿಶ್ವದ ಪ್ರಮುಖ ನವೋದ್ಯಮ ಕೇಂದ್ರಗಳಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ. 2/3ದೂರದೃಷ್ಟಿಯ ಉದ್ಯಮಿಗಳು, ಜಾಗತಿಕ ಹೂಡಿಕೆದಾರರು, ವಿಶ್ವಮಟ್ಟದ ಸಂಶೋಧನೆ ಹಾಗೂ ಚೈತನ್ಯಮಯ ನವೋದ್ಯಮ ಇಕೋಸಿಸ್ಟಮ್ ಬೆಂಬಲದಿಂದ, ಕರ್ನಾಟಕವು ಜಾಗತಿಕ ಯಶೋಗಾಥೆಗಳ ಮುಂದಿನ ಪೀಳಿಗೆಗೆ ಭದ್ರ ಅಡಿಪಾಯವನ್ನು ನಿರ್ಮಿಸುತ್ತಿದೆ. #Karnataka #Bengaluru #StartupKarnataka #ITBTKarnataka #GSER2026 3/3
- With an ecosystem value of $153 billion, 190% growth in five years, $39 billion in venture capital attracted & $46 billion in startup exits, Bengaluru-Karnataka is reinforcing its position among the world's leading innovation hubs. 2/3Driven by visionary entrepreneurs, global investors, world-class research, and a thriving innovation ecosystem, Karnataka continues to create the foundation for the next generation of global success stories. #Karnataka #Bengaluru #StartupKarnataka #ITBTKarnataka #GSER2026 3/3
- DEADLINE EXTENDED | ಕೊನೆಯ ದಿನಾಂಕ ವಿಸ್ತರಣೆ Great news for Karnataka's startup ecosystem! The application window for ELEVATE 2026 has been extended. Deadline / ಕೊನೆಯ ದಿನಾಂಕ: 4 July 2026 (5:00 PM) Grant-in-Aid: Up to ₹50,00,000/-Apply at: eitbt.karnataka.gov.in ಅರ್ಹ ನವೋದ್ಯಮಗಳು ಈ ಸುವರ್ಣಾವಕಾಶವನ್ನು ಬಳಸಿಕೊಂಡು ತಕ್ಷಣವೇ ಅರ್ಜಿ ಸಲ್ಲಿಸಿ. #StartupKarnataka #Elevate2026 #GovtOfKarnataka
- Calling Karnataka Startups! Here's your opportunity to showcase innovation on the global stage at TechBBQ 2026, one of the Nordic region's largest startup and innovation summits.Selected 10 startups will represent Karnataka under the Karnataka Pavilion in Copenhagen, Denmark EOI link : forms.gle/RMwGXu53oMiQSJ… 📍 Copenhagen, Denmark 📅 26–27 August 2026 🗓️ Apply by 10 July 2026 #TechBBQ2026 #StartupKarnataka #Karnataka
- Karnataka continues to strengthen its position as a global innovation powerhouse. Ranked #2 in Asia for AI-Native Innovation. @PriyankKharge 1/3Bengaluru-Karnataka is driving the future of Artificial Intelligence and DeepTech through world-class talent, cutting-edge research and a thriving startup ecosystem. * Top 10 Globally for R&D Engine * #15 Global Startup Ecosystem 2/3From breakthrough ideas to transformative technologies, Karnataka is shaping the future—one innovation at a time. #Karnataka #Bengaluru #StartupKarnataka #ITBTKarnataka #GSER2026 3/3
- Join the Summer '26 Cohort and gain hands-on experience in design, prototyping, entrepreneurship, and innovation. Learn by building, collaborating, and solving real-world challenges alongside a community of passionate innovators.Limited seats available Register now : docs.google.com/forms/d/e/1FAI… #SummerCohort2026 #DesignThinking #Innovation #Prototyping #Entrepreneurship #LearningByDoing #DCoE #DMIISc











