Log inSign up
Dr H C Mahadevappa(Buddha Basava Ambedkar Parivar)
8,197 posts
user avatar
Dr H C Mahadevappa(Buddha Basava Ambedkar Parivar)
@CMahadevappa
Public Service| Holding social welfare Ministry | Govt of Karnataka Ambedkarite | Buddhist | Basava Philosophy | 6 Time MLA | 4 Time Minister
Joined October 2019
78
Following
30.7K
Followers

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Dec 20, 2022
    ದರ್ಶನ್ ಅಂತಹ ಮಾನವೀಯ ಕಲಾವಿದರ ಮೇಲೆ ಚಪ್ಪಲಿ ಎಸೆದಿರುವ ಕ್ರಮವು ಖಂಡನೀಯ. ಇದು ಕೋಮುವಾದಿ ಪುಂಡರ ಕೆಲಸವೆಂದೇ ಹೇಳಲಾಗುತ್ತಿದ್ದು ಸಮಾಜದಲ್ಲಿ ಅಶಾಂತಿ ಮೂಡಿಸುವ ಪುಂಡರನ್ನು ಕೂಡಲೇ ಬಂಧಿಸಬೇಕು. @dasadarshan
    553K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Feb 16, 2023
    ಪರಿಶ್ರಮದ ಮೂಲಕ ಹೆಸರು ಗಳಿಸಿ ದೊಡ್ಡ ನಟನಾಗಿ ಬೆಳೆದಿರುವ ಮೈಸೂರಿನ ಹುಡುಗ, ಪರೋಪಕಾರಿ ವ್ಯಕ್ತಿತ್ವದ ವ್ಯಕ್ತಿ @dasadarshan ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಉತ್ತಮ ಆರೋಗ್ಯವು ನಿಮ್ಮದಾಗಲಿ ಮತ್ತು ಆದಷ್ಟು ಅನಗತ್ಯ ವಿವಾದಗಳು ಹತ್ತಿರ ಸುಳಿಯದಂತೆ ಎಚ್ಚರ ವಹಿಸಿ #BestWishes
    18K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Jan 15, 2024
    ನಮ್ಮ ಮಾರ್ಗ ಯಾವುದೆಂದು ನಿರ್ಧರಿಸಬೇಕಿರುವುದು ನಾವೇ
    126K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Nov 15, 2021
    My Letter to Tamilnadu C M Sri.M.K Stalin requesting to exempt tax and give subsidy to screen Jai Bhim movie in theatres which is a honest effort to exhibit the sufferings of Daliths, Adivasis and nomadic tribes around us @CMOTamilnadu @mkstalin
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Jun 7, 2024
    ಸಂವಿಧಾನವನ್ನು ಬದಲಿಸುತ್ತೇವೆ ಎಂದವರಿಗೆ ಸಂವಿಧಾನವೇ ಪಾಠ ಕಲಿಸುತ್ತದೆ
    51K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Feb 17, 2024
    ಮನೆ ಮನೆಗೆ ಸಂವಿಧಾನ ಮನೆ ಮನೆಗೆ ಅಂಬೇಡ್ಕರ್
    25K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Mar 1, 2023
    Cambridge University Vs What's App University @RahulGandhi @narendramodi
    46K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    May 27, 2023
    "Life should be great rather than long" - Dr B R Ambedkar
    35K
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Apr 27, 2022
    Mr AjayDevagan , Please spend some good time on reading constitution at least once in a year You will surely come out of your ignorance . There is no National Language for India and all the languages are having equal importance in our constitution @ajaydevgn
    user avatar
    Ajay Devgn
    @ajaydevgn
    Apr 27, 2022
    .@KicchaSudeep मेरे भाई, आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं? हिंदी हमारी मातृभाषा और राष्ट्रीय भाषा थी, है और हमेशा रहेगी। जन गण मन ।
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Oct 27, 2022
    ಹಿಂದೂಗಳಿಗೆ ಭಗವದ್ಗೀತೆ ಇದೆ ಮುಸ್ಲೀಮರಿಗೆ ಕುರಾನ್ ಇದೆ ಕ್ರೈಸ್ತರಿಗೆ ಬೈಬಲ್ ಇದೆ ಆದರೆ ಇವರೆಲ್ಲರ ರಕ್ಷಣೆಗೆ ಇರುವುದು ಬಾಬಾ ಸಾಹೇಬರ ಸಂವಿಧಾನ ಮಾತ್ರ!
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Oct 24, 2022
    ಧರ್ಮಾಂದರ ಕುತಂತ್ರಗಳ ಬಗ್ಗೆ ಕಾಂತಾರ ಚಿತ್ರದ ಮುಖ್ಯ ಪಾತ್ರಧಾರಿಯೇ ಸಮರ್ಥವಾಗಿ ಎಚ್ಚರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನಿರ್ದೇಶಕ @shetty_rishab ಅವರೇ ಹೇಳಿದಂತೆ ಕಾಂತಾರ ಎಂದರೆ ಕಾಡೇ ಹೊರತು ಧರ್ಮಾಂದರ ಚುನಾವಣಾ ಬೀಡಲ್ಲ!
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Nov 10, 2022
    ಮರಾಠರಿಂದ ದಾಳಿಗೆ ಒಳಗಾಗಿದ್ದ ಶೃಂಗೇರಿಯ ದೇವಾಲಯವನ್ನು ರಕ್ಷಿಸಿ ಅದನ್ನು ಹಿಂದೂಗಳಿಗೆ ಮರಳಿಸಿದ ರಾಜ ಯಾರು? - ಹೈದರಾಲಿ - ಪೇಶ್ವಾ ಬಾಜೀರಾವ್ - ಬೂದಿ ಬಸಪ್ಪ - ಹಜರತ್ ಟಿಪ್ಪು ಸುಲ್ತಾನ್
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    Feb 10, 2022
    "ಹಿಂದೂ ಮುಸ್ಲಿಂ ಗಲಭೆಯಾಗುವಾಗ ಅಸ್ಪೃಶ್ಯರು ಹಿಂದೂಗಳಾಗುತ್ತಾರೆ. ಗಲಭೆ ಮುಗಿದ ಬಳಿಕ ಮತ್ತೆ ಅಸ್ಪೃಶ್ಯರಾಗುತ್ತಾರೆ". -ಡಾ. ಬಿ.ಆರ್. ಅಂಬೇಡ್ಕರ್
  • user avatar
    Dr H C Mahadevappa(Buddha Basava Ambedkar Parivar)
    @CMahadevappa
    May 25, 2023
    ನಂಜನಗೂಡು ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಶ್ರೀ ದರ್ಶನ್ ಧೃವ ನಾರಾಯಣ್ ಅವರು ನನ್ನನ್ನು ಭೇಟಿಯಾಗಿ ಧನ್ಯವಾದ ತಿಳಿಸಿದರು. ಇದೇ ವೇಳೆ ಆಡಳಿತದ ದೃಷ್ಟಿಯಿಂದ ಕೆಲವೊಂದು ಅಗತ್ಯ ಸಲಹೆಗಳನ್ನು ಅವರಿಗೆ ನೀಡಿ ಗೆಲುವಿಗೆ ಅಭಿನಂದನೆಯನ್ನೂ ತಿಳಿಸಿದೆನು
    24K