ವಿಷಯಕ್ಕೆ ಹೋಗು

spawn

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

spawn

  1. (ಮೀನು ಹಾಗೂ ಜಲಚರಗಳ) ಮೊಟ್ಟೆಗಳು, ಅಂಡಗಳು, ತತ್ತಿಗಳು, ಗೊಂಚಲುಮೊಟ್ಟೆ

ಕ್ರಿಯಾಪದ

[ಸಂಪಾದಿಸಿ]

spawn

  1. (ಮೀನು, ಜಲಚರಗಳು ಅಪಾರ ಸಂಖ್ಯೆಯಲ್ಲಿ) ಮೊಟ್ಟೆಗಳನ್ನು ಇಡು, ತತ್ತಿ ಹಾಕು
  2. (ಅಪಾರ ಸಂಖ್ಯೆಯಲ್ಲಿ) ವಸ್ತುಗಳನ್ನು ತಯಾರಿಸು, ಉತ್ಪತ್ತಿ ಮಾಡು